Breaking Newsಸುದ್ದಿ ಸಮಾಚಾರ

ಶಾಸಕ ಕರ್ನಾಟಕ ಇದೀಗ ಫೇಸ್’ಬುಕ್ ಪೇಜ್ ’ನಲ್ಲೂ ಲಭ್ಯ


ಕರ್ನಾಟಕದ ಶಾಸಕಾಂಗ ಲೋಕದಲ್ಲೊಂದು ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವ ‘ಶಾಸಕ ಕರ್ನಾಟಕ’ ಸುದ್ದಿ ಮಾಧ್ಯಮ ಇದೀಗ www.shasakakarnataka.com ಫೇಸ್’ಬುಕ್ ನ್ಯೂಸ್ ಅಪ್’ಡೇಟನ್ನು ಪ್ರಾರಂಭಿಸುತ್ತಿದೆ. ಸಾಮಾಜಿಕ ಮಾಧ್ಯಮಗಳು ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಬೆರಳ ತುದಿಗೇ ಶುದ್ಧ ಸುದ್ದಿಗಳನ್ನು ವೇಗವಾಗಿ ಓದುಗರಿಗೆ ತಲುಪಿಸಬೇಕೆಂಬುದು ನಮ್ಮ ತಂಡದ ಮಹದಾಸೆ.
ಸಹೃದಯ ಓದುಗರು ‘ಶಾಸಕ ಕರ್ನಾಟಕ’ ದ ಸುದ್ದಿಗಳನ್ನು ಫೇಸ್’ಬುಕ್’ನಲ್ಲಿ ಫಾಲೋ ಮಾಡಿ, ಶೇರ್ ಮಾಡಿ.
https://www.facebook.com/shasakakarnataka?mibextid=ZbWKwL

ಈ ಮಾಧ್ಯಮಕ್ಕೆ ಸೂಕ್ತವೆನಿಸುವ ಸುದ್ದಿ ಸಮಾಚಾರಗಳನ್ನು ಈ 9900059225 ನಂಬರಿಗೆ ವಾಟ್ಸ್’ಆ್ಯಪ್ ಮೂಲಕ ಕಳುಹಿಸಿಕೊಡಿ.

Leave a Reply

Your email address will not be published. Required fields are marked *

Back to top button