Breaking Newsಶಾಸಕ ವಾರ್ತೆ

ಪದ್ಮನಾಭನಗರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಶ್ರೀಯುತ ಆರ್ ಅಶೋಕ್

ಜನರಲ್ ವಿಪಿನ್ ರಾವತ್ ಪಾರ್ಕ್ ಪದ್ಮನಾಭನಗರ ಇಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿಗೆ ಮತ್ತು ವೀರ ಯೋಧರ ಪ್ರತಿಮೆಗಳಿಗೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಗೂ ಶಾಸಕರಾದ ಶ್ರೀಯುತ ಆರ್ ಅಶೋಕ್ ರವರು ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಪಾರ್ಕ್ ಸುರೇಶ್ ರವರು ಕಬ್ಬಾಳ್ ಉಮೇಶ್ ರವರು ಹಾಗೂ ಸ್ಥಳಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Back to top button