Breaking Newsಸುದ್ದಿ ಸಮಾಚಾರ

ಗೌರಿ- ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

ನಮ್ಮೆಲ್ಲ ಓದುಗರು, ಜಾಹೀರಾತುದಾರರು, ಹಿತೈಷಿಗಳು, ಪ್ರೋತ್ಸಾಹಕರಿಗೆ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ವಿನಾಯಕನು ಸಕಲ ವಿಘ್ನಗಳ ನಿವಾರಕ. ಎಲ್ಲಕ್ಕಿಂತ ಮೊದಲು ಪೂಜೆ ಆತನಿಗೆ ಪೂಜೆ ಸಲ್ಲಬೇಕು. ಏಕದಂತನ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸೋಣ.

ಲಂಬೋದರನು ನಾಡಿನ ಎಲ್ಲ ಜನರಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ. ಎಲ್ಲರ ಸಂಕಷ್ಟಗಳನ್ನು ದೂರ ಮಾಡಿ ಒಳಿತನ್ನು ಮಾಡಲಿ ಎಂದು ಹಾರೈಸೋಣ.

ಮತ್ತೊಮ್ಮೆ ಎಲ್ಲರಿಗೂ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *

Back to top button