Others

ಸಿಟಿಜನ್ ಗ್ರೂಪ್, ಪ್ರಖ್ಯಾತ ಡಿಜಿಟಲ್ ಸುದ್ದಿ ವೇದಿಕೆಯ- “ಸಿಟಿಜನ್ ಯೂತ್ ಪಾರ್ಲಿಮೆಂಟ್”!!??

ಸಿಟಿಜನ್ ಗ್ರೂಪ್, ಪ್ರಖ್ಯಾತ ಡಿಜಿಟಲ್ ಸುದ್ದಿ ಮಾಧ್ಯಮ,
“ಸಿಟಿಜನ್ ಯೂತ್ ಪಾರ್ಲಿಮೆಂಟ್” ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿ

“ಜಗತ್ತಿನಲ್ಲಿ ನೀವು ಕಾಣಬಯಸುವ ಬದಲಾವಣೆ ನೀವಾಗಿರಬೇಕು ಎಂಬ ಮಹಾತ್ಮಾ ಗಾಂಧಿಯವರ ಸಾರ್ವಕಾಲಿಕ ಮಾತುಗಳಿಂದ ಪ್ರೇರಿತವಾಗಿರುವ ಈ ವಿಶಿಷ್ಟ ಕಾರ್ಯಕ್ರಮವು ನಿಮ್ಮೊಳಗಿನ ನಿಜವಾದ ಸಂಸದೀಯ ಪಟುವನ್ನು ಜಾಗೃತಗೊಳಿಸುತ್ತದೆ.

ನೀವು ಭವಿಷ್ಯದ ನಾಯಕನಾಗಲು ಬಯಸುವಿರ?
ಸಂಸತ್ತಿನತ್ತ ನಿಮ್ಮ ಮೊದಲ ಹೆಜ್ಜೆ ಇಡಲು ಸಿಟಿಜನ್ ಯೂತ್ ಪಾರ್ಲಿಮೆಂಟ್ ನಿಮಗೆ ಅದ್ಭುತ ಅವಕಾಶವನ್ನು ಒದಗಿಸುತ್ತದೆ!

ಪ್ರಧಾನಿ, ವಿರೋಧ ಪಕ್ಷದ ನಾಯಕ, ವಿವಿಧ ಖಾತೆಗಳ ಸಚಿವರು ಮತ್ತು ಸಂಸದರ ಸ್ಥಾನಗಳು ವೇಗವಾಗಿ ಭರ್ತಿಯಾಗುತ್ತಿವೆ.

ನೀವು 18 ರಿಂದ 40 ವರ್ಷ ವಯಸ್ಸಿನವರಾಗಿದ್ದು ನಿಮಗೆ ರಾಜಕೀಯ ಆಸಕ್ತಿ ಇದ್ದಲಿ ಹಾಗಿದ್ದರೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ

ದಿನಾಂಕ: 4 ಮತ್ತು 5 ಆಗಸ್ಟ್ 2023
ಸ್ಥಳ: ಬೆಂಗಳೂರು

ಸಂಸತ್ತಿಗೆ ಪರಿಗಣಿಸಲು, ಅಭ್ಯರ್ಥಿಗಳು Google (ಆನ್ ಲೈನ್)ಫಾರ್ಮ್ ಮೂಲಕ ಬರಹವನ್ನು ಸಲ್ಲಿಸಬೇಕು ಮತ್ತು ನಮ್ಮ ಪರಿಣಿತ ತಂಡವು ನಡೆಸುವ ಸಂದರ್ಶನದಲ್ಲಿ ಭಾಗವಹಿಸಬೇಕು.

ಭವ್ಯವಾದ ಸಮಾರೋಪ ಸಮಾರಂಭದಲ್ಲಿ, ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಸಂಸತ್ತಿನಲ್ಲಿ ಅವರ ಪ್ರತಿಭೆ ಮತ್ತು ಆಲೋಚನೆಗಳನ್ನು ಪ್ರತಿನಿಧಿಸಲು ಹತ್ತು ಅಸಾಧಾರಣ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು
ಸಿಟಿಜನ್ ಯೂತ್ ಪಾರ್ಲಿಮೆಂಟ್ ಮೂಲಕ ಬಲಪಡಿಸೋಣ

Leave a Reply

Your email address will not be published. Required fields are marked *

Back to top button